Exclusive

Publication

Byline

Location

ಸೀರೆ ಧರಿಸಿದಾಗ ಸ್ಟೈಲಿಶ್ ಆಗಿ ಕಾಣಲು ಬಳೆ, ಆಭರಣಗಳು ಮಾತ್ರವಲ್ಲ ಸೂಕ್ತ ಚಪ್ಪಲಿಯನ್ನೂ ಧರಿಸಬೇಕು

Bengaluru, ಮಾರ್ಚ್ 17 -- ಮದುವೆ ಅಥವಾ ಇನ್ನಿತರೆ ಶುಭಸಮಾರಂಭಕ್ಕೆ ಹೊರಟಾಗ ಹೆಂಗಳೆಯರು ಸೀರೆ ಧರಿಸುವಾಗ ಸಾಕಷ್ಟು ಸಿದ್ಧತೆ ಕೈಗೊಳ್ಳುವುದು ಮಾಮೂಲಿ. ಸೀರೆ ಉಡುವ ಮುನ್ನ ಸರಿಯಾದ ರವಿಕೆ, ಬಳೆಗಳು, ಆಭರಣಗಳು, ನೈಲ್ ಪಾಲಿಶ್ ಇತ್ಯಾದಿಗಳನ್ನು ಮ... Read More


ಬೇಸಿಗೆಯಲ್ಲಿ ಮನೆಯೊಳಗೆ ಧೂಳಿನ ಸಮಸ್ಯೆ ಹೆಚ್ಚಿದ್ದರೆ ಚಿಂತೆ ಬೇಡ: ಶುಚಿಗೊಳಿಸುವ ಸುಲಭ ವಿಧಾನ ಇಲ್ಲಿದೆ

Bengaluru, ಮಾರ್ಚ್ 17 -- ಬೇಸಿಗೆ ಈಗಾಗಲೇ ಆರಂಭವಾಗಿದ್ದು, ಸಹಜವಾಗಿ ಧೂಳು ಹೆಚ್ಚಿದೆ. ಹೊರಾಂಗಣದಲ್ಲಿ ಮಾತ್ರವಲ್ಲ ಮನೆಯೊಳಗೂ ಧೂಳಿನ ಸಮಸ್ಯೆ ಶುರುವಾಗಿದೆ. ಹೆಂಗಳೆಯರಿಗೆ ಮನೆ ಹೇಗೆ ಸ್ವಚ್ಛತೆ ಮಾಡುವುದು, ಈ ಧೂಳಿನಿಂದ ಪಾರಾಗುವುದಾದರೂ ಹೇಗ... Read More


ಬೇಸಿಗೆಯಲ್ಲಿ ತಿಳಿ ಬಣ್ಣದ ಸೀರೆ ಧರಿಸಲು ಬಯಸಿದರೆ ರವಿಕೆಗೆ ಈ ವಿನ್ಯಾಸವಿರಲಿ: ಸ್ಟೈಲಿಶ್ ಲುಕ್ ನೀಡುವ ಕುಪ್ಪಸ ಡಿಸೈನ್‌ಗಳಿವು

Bengaluru, ಮಾರ್ಚ್ 17 -- ಹಿಂಭಾಗದ ಬ್ಲೌಸ್ ವಿನ್ಯಾಸ:ನೀವು ಸೀರೆಗೆ ಉತ್ತಮ ರವಿಕೆ ವಿನ್ಯಾಸವನ್ನು ಪಡೆದರೆ,ನೋಡಲು ಸುಂದರವಾಗಿ ಕಾಣುವಿರಿ ಅಲ್ಲದೆ ಸೀರೆಯು ಆಕರ್ಷಣೀಯವಾಗಿ ಕಾಣುತ್ತದೆ. ಬೇಸಿಗೆಯಲ್ಲಿ ತಿಳಿ ಸೀರೆ ಧರಿಸಲು ಇಷ್ಟಪಟ್ಟರೆ, ರವಿಕೆ... Read More


ತುಪ್ಪ ಒಳ್ಳೆಯದೆಂದು ಅಪ್ಪಿತಪ್ಪಿಯೂ ಈ ಪದಾರ್ಥಗಳೊಂದಿಗೆ ಬೆರೆಸಿ ತಿನ್ನಬೇಡಿ; ಅದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು

Bengaluru, ಮಾರ್ಚ್ 17 -- ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪದ ಬಳಕೆಯು ಒಂದು ಸಂಪ್ರದಾಯ ಮತ್ತು ಆರೋಗ್ಯಕರವಾಗಿದೆ. ತುಪ್ಪವನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ, ಕೆಲವೊಂದು ಪದಾರ್ಥಗಳ ಜೊತೆಗೆ ... Read More


Calcium Rich Fruits: ನೀವು ಹಾಲು ಕುಡಿಯಲು ಇಷ್ಟಪಡದಿದ್ದರೆ ಕ್ಯಾಲ್ಸಿಯಂಗಾಗಿ ಈ 5 ಹಣ್ಣುಗಳನ್ನು ಸೇವಿಸಿ

Bengaluru, ಮಾರ್ಚ್ 16 -- ಪೌಷ್ಠಿಕಾಂಶದಲ್ಲಿ ಹಾಲು ಬಹಳ ಮುಖ್ಯ ಎಂದು ನಮಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಹಾಲು ಕುಡಿಯುವುದರಿಂದ ಮೂಳೆಗಳು ಆರೋಗ್ಯಕರವಾಗಿರುತ್ತವೆ. ಅಲ್ಲದೆ ಇದು ದೈಹಿಕವಾಗಿ ಬಲಪಡಿಸುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗ... Read More


ಬೇಸಿಗೆಗೆ ಚೂಡಿದಾರ್ ಪರಿಪೂರ್ಣ ಆಯ್ಕೆ: ಕುರ್ತಾ ಸ್ಟೈಲಿಶ್ ಆಗಿ ಕಾಣಲು ಕುತ್ತಿಗೆ, ತೋಳುಗಳ ವಿನ್ಯಾಸ ಹೀಗಿರಲಿ

Bengaluru, ಮಾರ್ಚ್ 15 -- ಪ್ರತಿಯೊಬ್ಬ ಭಾರತೀಯ ಹುಡುಗಿಯ ವಾರ್ಡ್ರೋಬ್‌ನಲ್ಲಿಚೂಡಿದಾರ್ ಇದ್ದೇ ಇರುತ್ತವೆ. ಇವು ನೋಡಲು ಸೊಗಸಾಗಿರುವುದರ ಜೊತೆಗೆ,ತುಂಬಾ ಆರಾಮದಾಯಕವಾಗಿರುತ್ತದೆ. ಬೇಸಿಗೆಯಲ್ಲಿ ಚೂಡಿದಾರ್ ದೈನಂದಿನ ಉಡುಗೆಗೆ ಸೂಕ್ತ ಆಯ್ಕೆಯಾಗ... Read More


ಯುಗಾದಿಗೆ ತಯಾರಿಸಿ ಈ ಸ್ಪೆಷಲ್ ಹೆಸರುಬೇಳೆ ಸಮೋಸಾ: ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿ, ಇಲ್ಲಿದೆ ರೆಸಿಪಿ

Bengaluru, ಮಾರ್ಚ್ 15 -- ಯುಗಾದಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತುರರಾಗಿದ್ದಾರೆ. ಬೇವು-ಬೆಲ್ಲ ಹಂಚುವ ಹಬ್ಬ ಯುಗಾದಿ. ಯುಗಾದಿಯಂತದು ಮನೆಗೆ ಅತಿಥಿಗಳು ಬರುತ್ತಾರೆ. ಅವರಿಗಾಗಿ ... Read More


ಪ್ರತಿದಿನ ಬೆಳಗ್ಗೆ ನಿಮಗಾಗಿ 2 ನಿಮಿಷ ಮೀಸಲಿಡಿ: ಇದು ನಿಮ್ಮ ಜೀವನವನ್ನೇ ಬದಲಾಯಿಸಬಹುದು

Bengaluru, ಮಾರ್ಚ್ 15 -- ನೀವು ದಿನವಿಡೀ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಏಕೆಂದರೆ ಇತರರಿಗಿಂತ ನಿಮ್ಮನ್ನುನೀವು ಹೆಚ್ಚು ಪ್ರೀತಿಸುವುದು ಬಹಳ ಮುಖ್ಯ.ನಿಮಗಾಗಿ ಬೆಳಗ್ಗೆ ನೀವು ಮಾಡಬೇಕಾದ5ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಇದ... Read More


ಫ್ರೆಂಚ್ ಫ್ರೈಸ್‌ನಂತೆ ತಯಾರಿಸಿ ರುಚಿಕರ ಸಬ್ಬಕ್ಕಿ ಫ್ರೈಸ್: ಒಮ್ಮೆ ಮಾಡಿ ನೋಡಿ, ಮಕ್ಕಳು ಇಷ್ಟಪಟ್ಟು ತಿಂತಾರೆ

ಭಾರತ, ಮಾರ್ಚ್ 14 -- ಫ್ರೆಂಚ್ ಫ್ರೈ ಅಂದ್ರೆ ಬಹುತೇಕ ಮಂದಿ ಇಷ್ಟಪಟ್ಟು ತಿಂತಾರೆ. ಹೊರಗೆ ಖರೀದಿಸಿ ಹಾಗೂ ಮನೆಯಲ್ಲೇ ತಯಾರಿಸಿ ತಿಂತಾರೆ. ಇದು ಆಲೂಗಡ್ಡೆಯಿಂದ ಮಾಡುವಂತಹ ಖಾದ್ಯ. ಆದರೆ, ಆಗಾಗ ಫ್ರೆಂಚ್ ಫ್ರೈಸ್ ತಿನ್ನುತ್ತಿದ್ದರೆ ಬೇಸರವಾಗುವು... Read More


ಮನೆಯಲ್ಲೇ ಚಿಕನ್ ಬರ್ಗರ್ ತಯಾರಿಸುವುದು ತುಂಬಾ ಸರಳ: ಇಲ್ಲಿದೆ ಪಾಕವಿಧಾನ

Bengaluru, ಮಾರ್ಚ್ 14 -- ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿಬರ್ಗರ್‌ಕೂಡ ಒಂದು. ಮಕ್ಕಳು ಕೆಲವೊಮ್ಮೆ ಬರ್ಗರ್ ಬೇಕು ಎಂದು ಹಠ ಹಿಡಿಯುತ್ತಾರೆ. ಹೀಗಾಗಿ ಮನೆಯಲ್ಲೇ ಇದನ್ನು ಸರಳವಾಗಿ ತಯಾರಿಸಬಹುದು.ಹಲವಾರು ವಿಧದ ಚಿಕನ್ ಬರ್ಗರ್‌... Read More